H Raju Kodihally Designs
Monday, 13 March 2017
ಪರಿಸರವ ಬಳಸುವ ಮುನ್ನ ಬೆಳೆಸುವ, ಹೆಚ್ ರಾಜು ಕೋಡಿಹಳ್ಳಿ
ಪ್ರಕೃತಿಯ ಮಡಿಲಲ್ಲೆ ಆಡಿ ಬೆಳೆದ ನಾವು
ಹೆಜ್ಜೆ ಹೆಜ್ಜೆಗೂ ಪರಿಸರದ ಬಳಕೆ ಮಾಡಿಕೊಂಡೇ ಬಂದಿರುವೆವು.
ಇದರ ಪರಿಣಾಮದಿಂದಾಗಿಯೇ ತೊಂದರೆಗೊಳಗಾಗಿರುವುದು ಜೀವಸಂಕುಲ.
ಮಾನವನ ಮೂರ್ಖ ವರ್ತನೆಗೆ, ಮೂಕ ಜೀವಿಗಳು ಸಾಗುತ್ತಿವೆ ಸಾವಿನೆಡೆಗೆ.
Newer Posts
Older Posts
Home
Subscribe to:
Posts (Atom)